KGF Movie : ಕೆಜಿಎಫ್ ಸಿನಿಮಾದ ಡೈಲಾಗ್ ಗಳು ಕುಡುಕರ ವರ್ಷನ್ ನಲ್ಲಿ | FILMIBEAT KANNADA
2019-01-02 15 Dailymotion
KGF movie dialogues is been converted in drunkard version
ಕೆಜಿಎಫ್' ಸಿನಿಮಾದ ಬಹುತೇಕ ಸಂಭಾಷಣೆಗಳು ಅಭಿಮಾನಿಗಳಿಗೆ ಇಷ್ಟ ಆಗಿವೆ. ಚಿತ್ರಮಂದಿರದಲ್ಲಿ ಇಂತಹ ಡೈಲಾಗ್ ಗಳಿಗೆ ಶಿಳ್ಳೆ ಚಪ್ಪಾಳೆ ಬೀಳುತ್ತಿವೆ. ಸಿನಿಮಾದ ಗೆಲುವಿನಲ್ಲಿ ಸಂಭಾಷಣೆ ಕೂಡ ಪ್ರಮುಖ ಪಾತ್ರ ವಹಿಸಿದೆ.